filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: portrait;hw-remosaic: false;touch: (0.42907444, 0.3790975);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 34; 
ಜಿಲ್ಲೆ

ನವೋದಯ ಶಾಲೆಗೆ ಆಯ್ಕೆ

Dharwada - Vikram Nadiger

ಧಾರವಾಡ: ಪ್ರಸಕ್ತ ಸಾಲಿನ ಜವಾಹರ ನವೋದಯ ವಿದ್ಯಾಲಯ ಶಾಲೆಯ ಆಯ್ಕೆ ಪರೀಕ್ಷೆಯಲ್ಲಿ ಇಲ್ಲಿನ ಭಾರತಿ ನಗರದ ಎಕ್ಸಲಂಟ್​ ಕೋಚಿಂಗ್​ ಕ್ಲಾಸಿಸ್​ ವಿದ್ಯಾರ್ಥಿಗಳಾದ ಅಕುಲ ಟಿ.ಎಸ್​ ಹಾಗೂ ಸೂರ್ಯ ತೇಜಸ್​ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕೋಚಿಂಗ್​ ಕ್ಲಾಸಿಸ್​ ಸಂಸ್ಥಾಪಕ ನಿರ್ದೇಶಕ ಪ್ರವಿಣ ಗಿರಿಯಪ್ಪನವರ ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.