ಜಿಲ್ಲೆ

ಸೀ ಫುಡ್ ಅಸೋಸಿಯೇಶನ್ ಎಸ್.ಎಂ.ಇಬ್ರಾಹಿಂ ಅಧ್ಯಕ್ಷ

ಮಂಗಳೂರು: ಬಂದರು ಸೀ ಫುಡ್ ಅಸೋಸಿಯೇಶನ್‌ನ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್.ಎಂ.ಇಬ್ರಾಹಿಂ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಜಾಫರ್ ಮತ್ತು ಯು.ಎಫ್.ಇಕ್ಬಾಲ್, ಖಜಾಂಚಿ ಮುಶ್ತಾಕ್ ಅಹಮ್ಮದ್, ಜತೆ ಕಾರ್ಯದರ್ಶಿ ಎಂ.ಎಚ್.ಹುಸೇನ್ ಆಯ್ಕೆಯಾಗಿದ್ದಾರೆ.