ಲಿಂಗಸುಗೂರು: ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಅಮರೇಶ ಗಂಭೀರಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಹನುಮಂತ ಕನ್ನಾಳ ಡಾ.ಮಹ್ಮದ್ ಜಾವೇದ್, ಭಾರತಿ ಎಂ.ಬಯ್ಯಪುರ, ಗೀತಾ ಮಲ್ಲಿಕಾರ್ಜುನ ಕೆಂಭಾವಿ, ವಿಜಯಕುಮಾರ ಹೊಸಗೌಡ್ರು, ಬಸವರಾಜ ಹೊಸೂರು ವಕೀಲ, ವೀರೇಶ ಪವಾರ್, ಶಬಾನಾ ಇಬ್ರಾಹಿಂ ಆಯ್ಕೆಯಾಗಿದ್ದಾರೆ.