ಜಿಲ್ಲೆ

ಲಾರಿ ಡಿಕ್ಕಿ ಸ್ಕೂಟಿ ಸವಾರರಿಗೆ ಗಾಯ

ಪಡುಬಿದ್ರಿ: ಲಾರಿ ಡಿಕ್ಕಿಯಾಗಿ ಸ್ಕೂಟಿ ಸವಾರರಾದ ಮೂಳೂರು ಗ್ರಾಮದ ಮಹಮ್ಮದ್ ಮತ್ತು ಅವರ ಪತ್ನಿ ಮೈಮುನಾ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಬಳಿ ಸೋಮವಾರ ನಡೆದಿದೆ. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.