ಜಿಲ್ಲೆ

ಶಾಲೆಯ ಗೋಡೆ ಕುಸಿತ

Uttara Kannada - Subash Hegde

ಜೊಯಿಡಾ: ತಾಲೂಕಿನ ವಾಗಬಂಧ ಕಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಗೊಡೆ ಕುಸಿದು ಹಾನಿಯುಂಟಾಗಿದೆ.
ಭಾರಿ ಮಳೆಯ ಕಾರಣ ರಾತ್ರಿ ಈ ಶಾಲಾ ಕಟ್ಟಡ ಕುಸಿದಿರುವ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಈ ಶಾಲೆಯಲ್ಲಿ ಒಟ್ಟು 18 ಮಕ್ಕಳು ಓದುತ್ತಿದ್ದು,ಶಾಲೆ ಪ್ರಾರಂಬದ ವೇಳೆಯಲ್ಲಿ ಕುಸಿದಿದ್ದರೆ ಭಾರಿ ಅವಗಡವಾಗುವ ಸಂಬವ ಇತ್ತು. ಸ್ಥಳಕ್ಕೆ ಶಿಕ್ಷಣ ಇಲಾಖೆಯ ಸಿ.ಅರ್.ಪಿ ಬಾಸ್ಕರ ಗಾಂವಕರ ಬೇಟಿ ನೀಡಿದ್ದಾರೆ. ಇನ್ನೊಂದು ಕೊಠಡಿಯಲ್ಲಿ ಮಕ್ಕಳಿಗೆ ಓದಲು ವ್ಯವಸ್ಥೆ ಮಾಡಲಾಗಿದೆ.