ಜಿಲ್ಲೆ

ಶಾಲಾರಂಭ

Dharwada - Vikram Nadiger

ಧಾರವಾಡದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾರಂಭ ಕಾರ್ಯಕ್ರಮದಲ್ಲಿ ಹೊಸ ತರಗತಿಗಳನ್ನು ಉದ್ಘಾಟಿಸಲಾಯಿತು. ಭೀಮಸೇನಾಚಾರ್ಯ ಮಳಗಿ, ಸಂಸ್ಥೆ ಕಾರ್ಯದಶಿರ್ ಮನೋಜ್​ ಹಂಚಿನಮನಿ, ಸಹ ಕಾರ್ಯದಶಿರ್ ವರ್ಷಾ ಹಂಚಿನಮನಿ, ಪ್ರಾಚಾರ್ಯ ವಿದ್ವಾನ್​ ನವೀನ್​ ಭಟ್​, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.