ಮಾನ್ವಿ: ಸರ್ಕಾರಿ ಬಾಲಕರ ಪ್ರೌಢಶಾಲೆಯ ಅಡುಗೆ ಕೋಣೆ, ಬಿಸಿಯೂಟ ಹಾಗೂ ಆಹಾರ ದಾಸ್ತಾನುಗಳನ್ನು ಜಿಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕಾನನಪ್ರಭು ಶುಕ್ರವಾರ ಪರಿಶೀಲನೆ ಮಾಡಿದರು.
ಇದನ್ನೂ ಓದಿ:ಶಾಲೆಯ ಅಡುಗೆ ಕೋಣೆಯಲ್ಲಿ ಹಾವು ಪತ್ತೆ !
ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಡುಗೆ ಕೋಣೆ ಮತ್ತು ಶುಚಿ ರುಚಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿದಿನ ಇದೇ ರೀತಿ ಅಡುಗೆ ಮಾಡಬೇಕು. ಜತೆಗೆ ಸ್ವಚ್ಛವಾಗಿಡಬೇಕು, ಆಹಾರ ದಾನ್ಯಗಳ ಹುಳ ಇಡಿಯದಂತೆ ನೋಡಿಕೊಳ್ಳಬೇಕೆಂದರು.