ಜಿಲ್ಲೆ

ವಿದ್ಯಾರ್ಥಿಗಳಿಗೆ ಶಿಷ್ಯವೇತನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಅಂಬಾಜಿ ಚಾರಿಟಬಲ್ ಟ್ರಸ್ಟ್ ಮತ್ತು ಎಚ್.ಕೆ. ಸುಮಂಗಲಾ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಪಾಸಾದ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ.

ಹುಬ್ಬಳ್ಳಿ ನಗರದ ಬಡ ಕುಟುಂಬದವರು ಅಂಕಪಟ್ಟಿ ಹಾಗೂ ಇತ್ತೀಚಿನ ಭಾವಚಿತ್ರ, ಆಧಾರ ಕಾರ್ಡ್ ನೊಂದಿಗೆ ಕೆಳಗಿನ ವಿಳಾಸಕ್ಕೆ ಜೂನ್ 30ರೊಳಗೆ ಅಜಿರ್ ಸಲ್ಲಿಸಬೇಕೆಂದು ಟ್ರಸ್ಟ್ ಚೇರ್ಮನ್ ಸುರೇಂದ್ರ ಪೋರವಾಲ್ ಕೋರಿದ್ದಾರೆ.
ಅಂಬಿಕಾ ಅಪ್ಲೆಯನ್ಸಸ್, ಕಲ್ಬುರ್ಗಿ ಪ್ಲಾಟಿನಂ, ಕುಸುಗಲ್ ರಸ್ತೆ, ಹುಬ್ಬಳ್ಳಿ.