ಗದಗ: ಸಾಮಾಜಿ ಕಾರ್ಯಕರ್ತ ಹೋರಾಟಗಾರ ಸೈಯದ್ ಖಾಲಿದ್ ಕೊಪ್ಪಳ, ಶಾಸಕರು ಹಾಗೂ ಮಾಜಿ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲಿಗರೊAದಿಗೆ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದರು ಹಾಗೂ ಪಕ್ಷದ ಹಿರಿಯ ರಾಜಕಾರಣಿ ಮಾಜಿ ಶಾಸಕರಾದ ಡಿ ಆರ್ ಪಾಟೀಲ್‌ರವರು ಪಕ್ಷಕ್ಕೆ ಬರಮಾಡಿಕೊಂಡು
ಈ ಸಂದರ್ಭದಲ್ಲಿ ಪಕ್ಷದ ಶಹರ್ ಘಟಕದ ಅಧ್ಯಕ್ಷರಾದ ಬಿ ಬಿ ಅಸೂಟಿ, ಪ್ರಭು ಬುರಬೋರೆ, ಮಹಮ್ಮದ್ ಶಾಲಗಾರ, ಅಕ್ಬರ್‌ಸಾಬ್ ಬಾಬಾಜಿ, ಎಂ ಎಂ ದಂಡಿನ್, ಅಶೋಕ್ ಮಂದಾಲಿ, ಎಂ ಸಿ ಶೇಕ್, ಬಸವರಾಜ್ ಕಡೆಮನಿ ಹಾಲಿ ಸಭಾ ನಗರಸಭಾ ಸದಸ್ಯರು ಹಾಗೂ ಮಾಜಿ ನಗರಸಭಾ ಸದಸ್ಯರು ಮುಂತಾದವರು ಮುಖಂಡರು ಸೈಯದ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸೈಯದ್ ಖಾಲಿದ್ ಕೊಪ್ಪಳ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಮುಳುಗಿದೆ ಹಾಗೂ ಕೋಮುವಾದ ಹೆಚ್ಚಿಸಿ ವಿನಾಕಾರಣ ದೇಶ ಮತ್ತು ರಾಜ್ಯದ ವಾತಾವರಣವನ್ನು ಕೆಡಿಸುವ ಪ್ರಯತ್ನವನ್ನು ಮಾಡುತ್ತದೆ, ರಾಜ್ಯಕ್ಕೆ ಪ್ರಾಮಾಣಿಕ ಜನಪರ ಸರ್ಕಾರ ಬರಬೇಕು ಜಾತ್ಯತೀತ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ತಾವು ಪ್ರಾಮಾಣಿಕ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಸಾಕ್ ಮನಿಯರ್, ಶರಣಪ್ಪ ದಾಸರ್, ಅಲ್ತಾಫ್ ಕಟ್ಟಿಮನಿ, ಅಲ್ತಾಫ್ ಕಾಗದಾರ್, ಆಸಿಫ್ ಬುದ್ಲಿಖಾನ್, ರಾಜಹುಸೇನ್ ಸೈಯದ್, ಆಪ್ತಾಬ್ ಕೊಪ್ಪಳ, ಇಸ್ಮಾಯಲ್ ಕೊಪ್ಪಳ, ಇಜಾಜ್, ಸಿರಾಜ್ ಪನಿಬಂದ್, ಶಾರುಕ್ ಲಕ್ಷ್ಮೇಶ್ವರ, ಹಲವಾರು ಕೊಪ್ಪಳ ರವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾದರು,