ಜಿಲ್ಲೆ

ಸವ್ಯಸಾಚಿ ಬಿಡುಗಡೆ

Dharwada - Basavaraj Idli

ಹುಬ್ಬಳ್ಳಿ: ದಿ. ಡಾ. ಶ್ರೀನಿವಾಸ ಪರ್ವತಿ ಅವರ ಸಾತ್ವಿಕ ಬದುಕಿನ ಪಯಣ ಕುರಿತ "ಸವ್ಯಸಾಚಿ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಏ. 7ರಂದು ಬೆಳಗ್ಗೆ 11ಕ್ಕೆ ಕೇಶ್ವಾಪುರದ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ಧಾರವಾಡ ಮನೋಹರ ಗ್ರಂಥಮಾಲೆಯ ಸಂಪಾದಕರು ಹಾಗೂ ಪ್ರಕಾಶಕ ಡಾ. ರಮಾಕಾಂತ ಜೋಶಿ ಅವರು ಕೃತಿ ಬಿಡುಗಡೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.