ಜಿಲ್ಲೆ

ಸತ್ಯಭಾಮಾ ಆಡನೂರು ಗ್ರಾಪಂ ಅಧ್ಯಕ್ಷೆ

Davangere - Desk - Mahesh Babu E

ಹೊಳಲ್ಕೆರೆ: ಆಡನೂರು ಗ್ರಾಪಂ ಅಧ್ಯಕ್ಷರಾಗಿ ಸತ್ಯಭಾಮಾ ಮಂಜುನಾಥ್, ಉಪಾಧ್ಯಕ್ಷರಾಗಿ ಮಂಜುಳಾ ಅಜ್ಜಪ್ಪ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ತಾಪಂ ಇಒ ರವಿಕುಮಾರ್, ಚುನಾವಣಾ ಶಾಖೆಯ ದೀಪಾ, ಪಿಡಿಒ ಪ್ರದೀಪ್ ಇದ್ದರು.