ಜಿಲ್ಲೆ

ಪವರ್ ಲಿಫ್ಟಿಂಗ್ ಭಾರತ ತಂಡದ ಕೋಚ್ ಆಗಿ ಸತೀಶ್ ಕುಮಾರ್ ಕುದ್ರೋಳಿ

Mangaluru - Hariprasad Rai


ಮಂಗಳೂರು : ನಾರ್ವೆಯ ಡ್ರಮ್ನೆನ್‌ನಲ್ಲಿ ನಡೆಯುವ ವಿಶ್ವ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಪವರ್ ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷ ಮಂಗಳೂರಿನ ಸತೀಶ್ ಕುಮಾರ್ ಕುದ್ರೋಳಿ ಆಯ್ಕೆಯಾಗಿದ್ದಾರೆ.