ಕುಲಗೋಡ: ಗ್ರಾಮದ ಎನ್ಎಸ್ಎ್ ಶಾಲೆ ಆವರಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ 150ನೇ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಪಿಎಸ್ಐ ಆನಂದ.ಬಿ. ಚಾಲನೆ ನೀಡಿದರು. ಮುಖ್ಯಶಿಕ್ಷಕ ಎಸ್.ಬಿ ಕಬ್ಬೂರಮಠ, ಮಾಳಪ್ಪ ಆಡಿನ, ಸಿದ್ಧಾರೂಢ ಬಡಬಡಿ, ಬಿ.ಡಿ.ಬುದ್ನಿ,
ಎಸ್.ಸಿ.ಗಲಗಲಿ, ಎಸ್.ಎಂ. ಸಸಾಲಟ್ಟಿ, ರವಿ ವಂಟಗೋಡಿ ಇತರರಿದ್ದರು.