ಇಂಡಿ ಪುರಸಭೆ ಸ್ಥಾಯಿ ಸಮೀತಿ ಅಧ್ಯರಾಗಿ ಆಯ್ಕೆಯಾದ ಸಂಗೀತಾ ಕರಕಟ್ಟಿ ಅವರನ್ನು ಸತ್ಕರಿಸಲಾಯಿತು. 
ಜಿಲ್ಲೆ

ಸಂಗೀತಾ ಕರಕಟ್ಟಿ ಸ್ಥಾಯಿ ಸಮಿತಿ ಅಧ್ಯೆ

ಗಿರೀಶ ಸಗರ

ಇಂಡಿ : ಪುರಸಭೆ ಸ್ಥಾಯಿ ಸಮಿತಿ ಅಧ್ಯರಾಗಿ ಸಂಗೀತಾ ಕರಕಟ್ಟಿ ಆಯ್ಕೆ ಯಾಗಿದ್ದಾರೆ.

ಭೀಮನಗೌಡ ಪಾಟೀಲ, ರೇಖಾ ಮೂರಮನ, ಶಬ್ಬೀರ ಖಾಜಿ, ಅಯೂಬ ಬಾಗವಾನ, ದೇವೆಂದ್ರ ಕುಂಬಾರ, ಭಾಗೀರಥಿ ಕುಂಬಾರ, ಮುಸ್ತಾಕ ಅಹ್ಮದ ಇಂಡಿಕರ, ಅಸ್ಲಂ ಕಡಣಿ, ಉಮೇಶ ದೇಗಿನಾಳ, ಕವಿತಾ ರಾಠೋಡ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಅಧ್ಯ ಲಿಂಬಾಜಿ ರಾಠೋಡ, ಉಪಾಧ್ಯ ಜಹಾಂಗೀರ ಸೌದಾಗರ ಉಪಸ್ಥಿತರಿದ್ದರು.