ಜಿಲ್ಲೆ

ಕಬ್ಬಿ‌ನ ಗದ್ದೆಯಲ್ಲಿ ಮುಚ್ಚಿಟ್ಟಿದ್ದ ನೂರಾರು ಟನ್ ಮರಳು ವಶಕ್ಕೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ:  ಅಕ್ರಮ ಮರಳು ದಂದೆಯ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಜಿಲ್ಲಾಪೊಲೀಸರು ಮಂಗಳವಾರ ನೂರಾರು ಟನ್‌ ಮರಳು ವಶಪಡಿಸಿಕೊಂಡಿದ್ದಾರೆ.
ಖಾನಾಪುರ ತಾಲೂಕಿನ ಅಸೊಗಾ ಗ್ರಾಮದ  ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿ‌ಮರಳಿನ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ತಾಲೂಕು ತಹಶಿಲ್ದಾರರಿಗೆ ಹಸ್ತಾಂತರಿಸಿದ್ದಾರೆ.