ರಾಷ್ಟ್ರೀಯ ಜೂನಿಯರ್ ಬ್ಯಾಡ್ಮಿಂಟನ್ ಕರ್ನಾಟಕ ತಂಡಕ್ಕೆ ಸಹರ್ಷ್ ಪ್ರಭು ಆಯ್ಕೆ
Mangaluru - Hariprasad Rai
ಮಂಗಳೂರು : ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಮಂಗಳೂರಿನ ಸಹರ್ಷ್.ಎಸ್.ಪ್ರಭು ಆಯ್ಕೆಯಾಗಿದ್ದಾರೆ .ಇವರು ಕೆನರಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸಂತೋಷ್ ಪ್ರಭು - ಸ್ಮಿತಾ ಪ್ರಭು ದಂಪತಿ ಪುತ್ರ .