ಜಿಲ್ಲೆ

ಸಫಾರಿಗರಿಗೆ ಗಂಡು ಹುಲಿ ದರ್ಶನ

ಗುಂಡ್ಲುಪೇಟೆ: ಬಂಡೀಪುರಕ್ಕೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಭೀಮ ಹೆಸರಿನ ಗಂಡುಹುಲಿ ದರ್ಶನ ನೀಡಿದ್ದಾನೆ.

ಕಳೆದ ಒಂದು ವಾರದಿಂದ ಸಫಾರಿ ಮಾರ್ಗದ ಕೆರೆಗಳ ಬಳಿಯೇ ಕಾಣಿಸಿಕೊಳ್ಳುವ ಭೀಮ ಸಫಾರಿ ವಾಹನಗಳು ಹಾಗೂ ಪ್ರವಾಸಿಗರನ್ನು ಲೆಕ್ಕಿಸದೆ ರಾಜಗಾಂಭೀರ್ಯದಿಂದ ಸಾಗುವ ಫೋಟೋ ವೀಡಿಯೋಗಳನ್ನು ಪ್ರವಾಸಿಗರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ

ಫೋಟೋ ಇದೆ