ರಟ್ಟಿಹಳ್ಳಿ: ಶ್ರಾವಣ ಮಾಸದ ನಿಮಿತ್ತ ಪಟ್ಟಣದ ಶ್ರೀ ಹೊಳೆಸಾಲ ದುರ್ಗಾದೇವಿ ಮತ್ತು ಶ್ರೀ ಮಾರಿಕಾಂಬಾ ದೇವಿಗೆ ಸೆ. 12ರಂದು ಬೆಳಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ದುರ್ಗಾ ಹೋಮ, ದೇವಿಗೆ ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ ಮತ್ತು ಭಂಡಾರ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನದ ಕಮಿಟಿ ಪ್ರಕಣೆಯಲ್ಲಿ ತಿಳಿಸಿದೆ.