ಜಿಲ್ಲೆ

ಮಿನಿ ಒಲಿಂಪಿಕ್​ ಕುಸ್ತಿಯಲ್ಲಿ ಸಚಿನ ಪ್ರಥಮ

ಎಂ.ಎಸ್​.ಹಿರೇಮಠ ಬೆಳಗಾವಿ

ಸತ್ತಿಗೇರಿ: ಗ್ರಾಮದ ಸಚಿನ ಗೌಡಪ್ಪ ಸವದತ್ತಿ ಬೆಂಗಳೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಮಿನಿ ಒಲಿಂಪಿಕ್​ನ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಕುಟುಂಬಸ್ಥರು ಹಾಗೂ ಗಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ