ಜಿಲ್ಲೆ

ಈ ಸಾಲಿನ ಬಜೆಟ್​ನ ಗಾತ್ರವೆಷ್ಟು? ಸಾಲವೆಷ್ಟು? ಒಟ್ಟು ವೆಚ್ಚವೆಷ್ಟು? ಇಲ್ಲಿದೆ ಸಂಪೂರ್ಣ ವಿವರ...

suchetana

ಬೆಂಗಳೂರು: 2022-23ರ ಬಜೆಟ್ ಮಂಡನೆಯಾಗುತ್ತಿದ್ದು, ಈ ಬಾರಿ ಬಜೆಟ್​ನ ವಿವರಗಳು ಇಂತಿವೆ:

ಗಾತ್ರ- 2,65,720, ಕೋಟಿ ರೂ.
ಒಟ್ಟು ಸ್ವೀಕೃತಿ- 2,61,977
ರಾಜಸ್ವ ಸ್ವೀಕೃತಿ- 1,89,888
ಬಂಡವಾಳ ಸ್ವೀಕೃತಿ- 72,089
ಸಾಲ- 72,000

ಒಟ್ಟು ವೆಚ್ಚ- 2,65,720
ರಾಜಸ್ವ ವೆಚ್ಚ- 2,04,587
ಬಂಡವಾಳ ವೆಚ್ಚ- 46,955
ಸಾಲ ಮರುಪಾವತಿ- 14,179

ನೇರಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ: