_upscale 
ಜಿಲ್ಲೆ

ಎಸ್.ಮೋಹನ್‌ಗೆ ಪಿಎಚ್.ಡಿ

ನಾಗೇಶ ಎಸ್

ಪಿರಿಯಾಪಟ್ಟಣ: ತಾಲೂಕಿನ ಕೋಮಲಾಪುರ ಗ್ರಾಮದ ಎಸ್.ಮೋಹನ್ ಮಂಡಿಸಿದ ಮಹಾಪ್ರಬಂಧವನ್ನು ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪಿಎಚ್.ಡಿಗೆ ಅಂಗೀಕರಿಸಿದೆ. ಪ್ರಸ್ತುತ ಉಡುಪಿಯ ಅಶ್ರಿತ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಮೋಹನ್ ಅವರು ಬೆಂಗಳೂರಿನ ಕರ್ನಾಟಕ ಕಾಲೇಜ್ ಆಫ್ ನಸಿರ್ಂಗ್ ಪ್ರಾಂಶುಪಾಲೆ ಡಾ.ಎಂ.ಭಾರತಿ ಮಾರ್ಗದರ್ಶನದಲ್ಲಿ ‘ಸೈಕಾಲಜಿಕಲ್ ಅಂಡ್ ಸೋಶಿಯಲ್ ಇಂಪ್ಯಾಕ್ಟ್ ಆಫ್ ಎಪಿಲೆಪ್ಸಿ ಆನ್ ಕ್ವಾಲಿಟಿ ಆಫ್ ಲೈಫ್ ಅಮಾಂಗ್ ಅಡೊಲೆಸೆಂಟ್ಸ್ ಅಂಡ್ ಲಿವ್ಡ್ ಇನ್ ಎಕ್ಸ್ಪೀರಿಯನ್ಸ್ ಆಫ್ ಅಡೊಲೆಸೆಂಟ್ಸ್ ವಿಥ್ ಎಪಿಲೆಪ್ಸ್ : ಮಿಕ್ಸ್ ಡ್ ಮೆತಡ್ ಅಪ್ರೋಚ್’ ಎಂಬ ಮಹಾಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ.