ಬೆಳಗಾವಿ: ತಾಲ್ಲೂಕಿನ ಶಿಂಧೋಳಿ ಗ್ರಾಮದ ಶ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಚ್ ಎಮ್ ರೇವಣ್ಣ ಅವರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ನಂತರ ಜಾತ್ರಾ ಮಹೋತ್ಸವ ಕಮಿಟಿ ಸದಸ್ಯರು ಸನ್ಮಾನಿಸಿದರು
ನಿಲಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸತೀಶ ಶಹಾಪೂರಕರ ಕಮಿಟಿ ಅಧ್ಯಕ್ಷರಾದ ಬಾಬಾಗೌಡ ಪಾಟೀಲ್,ಶ್ರೀ ಪಿರಾಜಿ ಅನಗೋಳಕರ,ಶ್ರೀ ಸುರೇಶ್ ಮುಚ್ಚ0ಡಿ, ದೇವಪ್ಪ ತುಳಾಜಿ, ಶ್ರೀ ರಮೇಶ್ ಪೂಜಾರ, ಶ್ರೀ ಸಿದ್ದಲಿಂಗ ಕರೇಗಾರ, ಶ್ರೀ ಸೋಮಶೇಖರ್ ಹಿಟ್ಟನಗಿ, ಶ್ರೀ ಬಾಬು ಪೂಜಾರ, ಶ್ರೀ ಬಾಳು ಅನಗೋಳಕರ, ಶ್ರೀ ಲಕ್ಷ್ಮಣ ಹಲಗೇಕರ, ಹಾಗೂ
ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಕಮಿಟಿಯ ಸದಸ್ಯರು ಹಾಗೂ ಶಿಂಧೋಳಿ ಗ್ರಾಮಸ್ಥರು ಉಪಸ್ಥಿತರಿದ್ದರು.👍🙏