RSD Woodlands : ರಾಜಶೇಖರ್ ಡೆವಲಪರ್ಸ್ ನಿಂದ ಬೆಂಗಳೂರು-ಕುಣಿಗಲ್ ಹೆದ್ದಾರಿಯ ಸೋಲೂರು ಬಳಿಯ ಕುದೂರುವಿನಲ್ಲಿ ನೂತನ ‘ಆರ್ಎಸ್ಡಿ ವುಡ್ಲ್ಯಾಂಡ್ಸ್’ ಹೆಸರಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ.
ಆರೂವರೆ ಎಕರೆಯಲ್ಲಿ 30x40, 40x50, 40x60 ಅಳತೆಯ ಒಟ್ಟು 85 ನಿವೇಶನಗಳಿವೆ. ರೇರಾ ನೋಂದಣಿಯಾಗಿರುವ ಲೇಔಟ್ ಬಿಎಂಆರ್ಡಿಎ ಅನುಮೋದನೆ ಹೊಂದಿದೆ. ಭೂಮಿ ಗುಣ ಮತ್ತು ವಾಸ್ತು ಚೆನ್ನಾಗಿದೆ. ಪ್ರತ್ಯೇಕ ಇ-ಖಾತಾ ಇದೆ. ಬ್ಯಾಂಕ್ಗಳಿಂದ ಶೇ.70-75 ಸಾಲ ದೊರೆಯಲಿದೆ. ಲೇಔಟ್ ಸುತ್ತಮುತ್ತ ಬೆಂಗಳೂರು, ಕುಣಿಗಲ್, ತುಮಕೂರು ಮತ್ತು ದಾಬಸ್ಪೇಟೆ ಬರಲಿವೆ. 30 ಅಡಿ ವಿಸ್ತಾರದ ಕಾಂಕ್ರೀಟ್ ರಸ್ತೆ, ಕೆಪಿಟಿಸಿಎಲ್ನಿಂದ ವಿದ್ಯುತ್ ಸಂಪರ್ಕ, ಬೀದಿದೀಪ, ಬೋರ್ವೇಲ್, ಓವರ್ಹೆಡ್ ಟ್ಯಾಂಕ್, ಪ್ರತಿ ನಿವೇಶನಕ್ಕೆ ಪ್ರತ್ಯೇಕ ನೀರಿನ ಸಂಪರ್ಕ, ಒಳಚರಂಡಿ, ಕೊಳಚೆ ನೀರಿನ ಸಂಸ್ಕರಣಾ ಘಟಕ, ಮೂರು ಉದ್ಯಾನ, 24x7 ಭದ್ರತಾ ಸೌಕರ್ಯ ಸೇರಿ ಗೇಟೆಡ್ ಕಮ್ಯೂನಿಟಿ ಸೌಲಭ್ಯ ಇದೆ. ನಿವೇಶನ ಖರೀದಿಸಿ ತಕ್ಷಣ ನೋಂದಾಯಿಸಿ ಮನೆ ಕಟ್ಟಬಹುದು. ಸುತ್ತಮುತ್ತ ಹಸಿರು ವಾತಾವರಣದಿಂದ ಲೇಔಟ್ ಕಂಗೊಳಿಸುತ್ತಿದೆ.
ಶಿವಂಗಂಗೆಯಿಂದ 12 ಕಿ.ಮೀ., ಮಾಗಡಿಯಿಂದ 22, ದಾಬಸ್ಪೇಟೆ 25, ತುಮಕೂರು 32, ನೆಲಮಂಗಲದಿಂದ 35 ಕಿ.ಮೀ. ದೂರದ ವ್ಯಾಪ್ತಿಯಲ್ಲಿ ಲೇಔಟ್ ಇದೆ. ಲೇಔಟ್ ಸುತ್ತಮುತ್ತ ರಾಜಶೇಖರಯ್ಯ ಗ್ರೂಪ್, ಕುಣಿಗಲ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್, ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ಎಸ್ಡಿಎಂ ಕ್ಷೇಮವನ ಸೇರಿ ಇತರೆ ಶಾಲಾ-ಕಾಲೇಜುಗಳಿವೆ. ಪಂಚಮುಖಿ ಆಂಜನೇಯ ದೇವಸ್ಥಾನ, ಸಿದ್ಧಲಿಂಗೇಶ್ವರ ಸ್ವಾಮಿ ಟೆಂಪಲ್, ಸಿದ್ಧಗಂಗಾ ಮಠ, ಶಿವಗಂಗೆ ಬೆಟ್ಟ ಇದೆ.
ಸಂಪರ್ಕ ಸಂಖ್ಯೆ : 9980056566
6360192136