ಜಿಲ್ಲೆ

96 ವಿದ್ಯಾರ್ಥಿಗಳಿಗೆ 27 ಲಕ್ಷ ರೂ. ನೆರವು

ವೀರೇಶ ಸೌದ್ರಿ

ಧಾರವಾಡ: ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿ ಸೋಮವಾರ ಜರುಗಿದ ‘ವಿದ್ಯಾಪೋಷಕ ವಿನಮ್ರ ಆರ್ಥಿಕ ನೆರವು’ ಕಾರ್ಯಕ್ರಮದಲ್ಲಿ 96 ವಿದ್ಯಾರ್ಥಿಗಳಿಗೆ 27 ಲಕ್ಷ ರೂ. ನೆರವು ನೀಡಲಾಯಿತು.

ನಿತೀನ್ ಕುಲಕರ್ಣಿ, ಶಶಿಕಾಂತ ಕುಲಗೋಡ, ರವೀಂದ್ರ ಗುರಣ್ಣವರ, ವಿನಾಯಕ ಗೋಣಿ, ವಿದ್ಯಾರ್ಥಿಗಳಾದ ರುಚಿತಾ ಶಿಲಾರೆ, ಮೇಘಾ ಚಿಕ್ಕನಗೌಡರ, ಚನ್ನಬಸವರ ಹನುಮಸಾಗರ ಇತರರಿದ್ದರು.