ಜಿಲ್ಲೆ

ರೋಲ್ಲರ್ ಸ್ಕೇಟಿಂಗ್ ನಲ್ಲಿ ಸಾಧನೆ

Dharwada - Basavaraj Idli

ಧಾರವಾಡ: ನಗರದಲ್ಲಿ ಭಾನುವಾರ ಜಿಲ್ಲಾ ರೋಲ್ಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಏರ್ಪಡಿಸಿದ್ದ ಮುಕ್ತ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ನವನಗರದ ಶ್ರೀ ವೀರಭದ್ರೇಶ್ವರ ರೋಲ್ಲರ್ ಸ್ಕೇಟಿಂಗ್ ಹಾಗೂ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೋಚ್ ವಿರುಪಾಕ್ಷ ಕಮ್ಮಾರ ತರಬೇತಿ ನೀಡಿದ್ದರು.