ಜಿಲ್ಲೆ

ನಾಳೆ ಬಸವೇಶ್ವರ ಬಡಾವಣೆಯ ಜನರಿಗೆ ಉಚಿತ ಕಲರಿಂಗ್

ಬೆಳಗಾವಿಯಲ್ಲಿ ಗಾರ್ನಿಯರ್ ಪ್ರಚಾರ ಕ್ಯಾಂಪೇನ್

ಬೆಳಗಾವಿ: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿಯಿಂದ ಗಾರ್ನಿಯರ್ ಪ್ರಚಾರದ ಕ್ಯಾಂಪೇನ್ ನಗರದ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯ ಹನುಮಾನ ದೇವಸ್ಥಾನ ಜು.19ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.

ಕಿತ್ತೂರು ಮಹಾರಾಣಿ ಚನ್ನಮ್ಮ ಜನಕಲ್ಯಾಣ ಸಂಘ, ಸುರೇಶ ಯಾದವ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಕ್ಯಾಂಪೇನ್ ಉಚಿತವಾಗಿದ್ದು ಸ್ತ್ರೀಯರು, ಪುರುಷರು ಸೇರಿ ಪ್ರತಿದಿನ 100 ಹೇರ್ ಕಲರ್ ಮಾಡಲಾಗುವುದು. ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.8884432418 ಸಂಪರ್ಕಿಸಬಹುದು.