ಜಿಲ್ಲೆ

ದಸರಾ ಕುಸ್ತಿಯಲ್ಲಿ ಬೆಳಮಗಿ ಯುವಕನಿಗೆ ಮೂರನೇ ಸ್ಥಾನ

ಬಾಬುರಾವ ಯಡ್ರಾಮಿ


ಕಲಬುರಗಿ : ದಸರಾ ಅಂಗವಾಗಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ  ಜರುಗಿದ ರಾಜ್ಯ ಮಟ್ಟದ ಪ್ರತಿಭಾನ್ವೇಣೆ ಕುಸ್ತಿ ಪಂದ್ಯಾವಳಿಯ  ಕಲಬುರಗಿ ಗ್ರಾಮೀಣ ಕ್ಷೇತ್ರದ ಬೆಳಮಗಿ ಗ್ರಾಮದ ದಶರಥ ಖಂಡೇರಾಯ ತೃತೀಯ ಸ್ಥಾನ ಪಡೆದುಕೊಂಡು ಸಿಎಂ ಕಪ್ ಗೆದ್ದಿದ್ದಾರೆ ಎಂದು  ಬಿಜೆಪಿ ಗ್ರಾಮಾಂತ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವರಾಜ ಮಾಲಿಪಾಟೀಲï, ಗ್ರಾಪಂ ಅಧ್ಯಕ್ಷ ಶಂಕರ ಚವ್ಹಾಣ ಮುಖಂಡರಾದ ಚಂದ್ರಕಾAತ ಎ.ಡಿ., ಬಸವರಾಜ ಮಲ್ದೆ ತಿಳಿಸಿದ್ದಾರೆ.
====