ಶಹಾಪುರ ನಗರದ ಫಕಿರೇಶ್ವರ ಮಠದಲ್ಲಿ ನಾದಮಯ ಸಂಗೀತ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಪಂ.ರೇವಯ್ಯ ವಸ್ತçದ ಮಠ, ಪಂ.ಜಯರಾವ ಕುಲ್ಕರ್ಣಿ ಅವರಿಗೆ ಸನ್ಮಾನಿಸಲಾಯಿತು.ಯೋಗಗುರು ವಿಶ್ವಯೋಗ ಪ್ರಶಸ್ತಿ ಪುರಸ್ಕೃತ ನರಸಿಂಹ.ಕೆ.ವೈದ್ಯ ಅಧ್ಯಕ್ಷೆ ಗಂಗಮ್ಮ.ಸಿ.ಗೋಗಿ, ಕಾರ್ಯದರ್ಶಿ ರಾಘವೇಂದ್ರ ಪತ್ತಾರ, ಪಂಚಾಕ್ಷರಿ ಕುಮಾರ,ಚಂದ್ರಶೇಖರ ಗೋಗಿ, ಸಂಗನಗೌಡ ಪಾಟೀಲ ಅನವಾರ, ಬಸವರಾಜ ಶಿಣ್ಣೂರು, ಅಮರೇಶಗೌಡ ಹೋತಪೇಟ ಇತರರಿದ್ದರು.