ಜಿಲ್ಲೆ

ನಿವೃತ್ತ ಯೋಧರಿಗೆ ಅದ್ದೂರಿ ಸ್ವಾಗತ

ಕೊಳವಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮ ಕೊಳವಿಗೆ ಆಗಮಿಸಿದ್ದ ನಿವೃತ್ತ ಯೋಧರಾದ ಈರಣ್ಣ ಕಾಪಶಿ, ಹನುಮಂತ ಭಜಂತ್ರಿ ಹಾಗೂ ವಿನೋದ ಉಳ್ಳಾಗಡ್ಡಿ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಬುಧವಾರ ಸ್ವಾಗತಿಸಿದರು. ಗ್ರಾಪಂ ಅಧ್ಯ ಕರೆಪ್ಪ ಬಡಿಗವಾಡ, ಆನಂದ ಹಟ್ಟಿಗೌಡರ, ಬಾಳಯ್ಯ ಪೂಜೇರಿ, ಶಿವಾನಂದ ಮಮದಾಪುರ, ಸಂಜು ಹಿರಟ್ಟಿ, ಉಮೇಶ ವನಕಿ, ಚಂದ್ರು ಯರಗಟ್ಟಿ ಇತರರಿದ್ದರು.