ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿಸ್ ಆಂಡ್ ರಿಸರ್ಚ್ ನಲ್ಲಿ (ಎಸ್ಎಂಎಸ್ಆರ್) ಸಂಶೋಧನಾ ಯೋಜನೆಗಳ ಪೋಸ್ಟರ್ ಪ್ರಸ್ತುತಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ಅತಿಥಿಗಳಾಗಿ ಟಾಟಾ ಮೋಟರ್ಸ್ ನ ಮಾನವ ಸಂಪನ್ಮೂಲ ಕೈಗಾರಿಕಾ ತಜ್ಞ ಸುಧಾಂಶು ಪಾಧಿ, ಸಿದ್ದಪ್ಪ ಮಾಸ್ತೊಳಿ, ಗುರುಪ್ರಸಾದ (ಬಿಆರ್ಟಿಎಸ್) ಮತ್ತು ಸುನೈನಾ ಧನ್ವೆ (ಸಿಟಿಐಇ), ಕಾಲೇಜಿನ ಡೀನ್ ಎಂ.ಆರ್. ಸೊಲ್ಲಾಪುರ, ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್. ಹಿರೇಮಠ ವಿದ್ಯಾಥಿರ್ಗಳು ಭಾಗವಹಿಸಿದ್ದರು.