ಜಿಲ್ಲೆ

ಬೈಸಿಕಲ್ ಕ್ಲಬ್​ಗೆ ಪ್ರಸನ್ನ ಜೋಶಿ ಪುನರಾಯ್ಕೆ

Dharwada - Santosh Vaidya

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್​ನ ಅಧ್ಯಕ್ಷರಾಗಿ ಪ್ರಸನ್ನ ಜೋಶಿ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶಿವಾನಂದ ಅಡಗಂಟಿ, ಕಾರ್ಯದರ್ಶಿಯಾಗಿ ಶೆಟ್ಟಪ್ಪ ಪಿರಂಗಿ, ಜಂಟಿ ಕಾರ್ಯದರ್ಶಿಯಾಗಿ ಸ್ಟೀವರ್ಟ್ ಲಗಳಿ ಮತ್ತು ಖಜಾಂಚಿಯಾಗಿ ಸಿದ್ದಲಿಂಗಪ್ಪ ಕೂಬಳ್ಳಿಯವರು ಆಯ್ಕೆಯಾಗಿದ್ದಾರೆ ಎಂದು ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.