ಕಲಬುರಗಿ: ಜೇವರ್ಗಿ ಕಾಲೋನಿ ರಾಯರ ಮಠದ ಮಹಾದ್ವಾರದ ಗುದ್ದಲಿ ಪೂಜೆ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹಾಗೂ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ರವರು ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಸನಾತನ ಯುವ ಟ್ರಸ್ಟ್ ವತಿಯಿಂದ ಸತ್ಕಾರ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷರಾದ ಪಿ. ವಿ ಜೋಶಿ, ಅಧ್ಯಕ್ಷರಾದ ಗುರುರಾಜ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಸ್ಸನ್ನ ದೇಶಪಾಂಡೆ, ಉಪಾಧ್ಯಕ್ಷರಾದ ವೇಣು, ಸಚಿನ್ ಹೀರೋರ್, ಉಲ್ಲಾಸ ಕುಲಕರ್ಣಿ, ಪ್ರಸಾಂತ್ ಕೊರಳಿ ಇನ್ನಿತರ ಇದ್ದರು