ಕೋಟ: ಪಡುಕರೆ ಮಾರಿಕಾಂಬಾ ದೇವಳ ಆಡಳಿತ ಮಂಡಳಿಗೆ ಮಂದಿನ ಎರಡು ವರ್ಷ ಅವಧಿಗೆ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಅವರನ್ನು ಪುನರಾಯ್ಕೆ ಮಾಡಲಾಯಿತು. ಕೋಟತಟ್ಟು ಪಡುಕರೆ ಶ್ರೀ ಶಿರಸಿ ವಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಕೆಯ ನಡೆಯಿತು.
ಗೌರವಾಧ್ಯಕ್ಷರಾಗಿ ಆನಂದ ಸಿ ಕುಂದರ್, ಉಪಾಧ್ಯಕ್ಷರಾಗಿ ಚಂದ್ರ ಪುತ್ರನ್, ಬಾರ್ಕೂರು ಚಂದ್ರ ಪುತ್ರನ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ, ಜತೆ ಕಾರ್ಯದರ್ಶಿಯಾಗಿ ರಾಜೇಂದ್ರ, ಅರುಣ ಸಾಲ್ಯಾನ್, ಸತೀಶ್ ಮೆಂಡನ್, ಕೋಶಾಧಿಕಾರಿಯಾಗಿ ನಾಗಪ್ಪ ಪೂಜಾರಿ, ವಿನಯ್ ಕುವಾರ್, ಸುನೀಲ್ ಪೂಜಾರಿ, ಗೌರವ ಸಲಹೆಗಾರರಾಗಿ ಸಂಜೀವ ಕುಂದರ್, ಬಸವ ಕುಂದರ್, ಶ್ರೀನಿವಾಸ ಪೂಜಾರಿ, ಕೃಷ್ಣ ಪುತ್ರನ್, ಅಶೋಕ ಪೂಜಾರಿ, ಅನಂತ ಆರ್.ಕುಂದರ್, ಚಂದ್ರ ಮೆಂಡನ್, ಬಾಬು ಪೂಜಾರಿ, ಪ್ರಕಾಶ್ ತಿಂಗಳಾಯ, ರು ಪೂಜಾರಿ, ಯೋಗೇಂದ್ರ ತಿಂಗಳಾಯ, ಅಣ್ಣಪ್ಪ ತಿಂಗಳಾಯ, ಸುಧಾಕರ ಶ್ರೀಯಾನ್, ಪ್ರಭಾಕರ ತಿಂಗಳಾಯ, ಆನಂದ ಪೂಜಾರಿ, ಜಯರಾಜ್ ಸಾಲ್ಯಾನ್ ಪ್ರಧಾನ ಅರ್ಚಕರಾಗಿ ನಂದ್ಯಪ್ಪ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.