ರಾಮನಗರ : ನಗರದ ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಎರಡನೇ ಅವಧಿಗೆ ಮೀಸಲಾತಿ ನಿಗದಿ ಸಭೆ ಸೋಮವಾರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರ ಸಮ್ಮುಖದಲ್ಲಿ ನಡೆಯಿತು.
ಮೀಸಲಾತಿ ವಿವರ
ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ
ಭೈರಮಂಗಲ ಸಾಮಾನ್ಯ (ಮ) ಹಿಂ ವರ್ಗ - ಎ
ಕಂಚುಗಾರನಹಳ್ಳಿ ಸಾಮಾನ್ಯ (ಮ) ಎಸ್‌ಸಿ
ಗೋಪಳ್ಳಿ ಸಾಮಾನ್ಯ (ಮ) ಸಾಮಾನ್ಯ
ಮಂಚನಾಯ್ಕನಹಳ್ಳಿ ಹಿಂ ವರ್ಗ-ಎ (ಮ) ಸಾಮಾನ್ಯ (ಮ)
ಬನ್ನಿಕುಪ್ಪೆ (ಬಿ) ಸಾಮಾನ್ಯ ಹಿಂ ವರ್ಗ-ಎ (ಮ)
ಹರೀಸಂದ್ರ ಎಸ್‌ಟಿ (ಮ) ಸಾಮಾನ್ಯ
ಬಿಳಗುಂಬ ಸಾಮಾನ್ಯ ಹಿಂ ವರ್ಗ-ಎ
ಸುಗ್ಗನಹಳ್ಳಿ ಹಿಂ ವರ್ಗ-ಎ(ಮ) ಸಾಮಾನ್ಯ
ಮಾಯಗಾನಹಳ್ಳಿ ಸಾಮಾನ್ಯ (ಮ) ಸಾಮಾನ್ಯ
ಕೂಟಗಲ್ ಹಿಂ ವರ್ಗ-ಎ ಎಸ್‌ಸಿ (ಮ)
ದೊಡ್ಡಗಂಗವಾಡಿ ಎಸ್‌ಸಿ ಸಾಮಾನ್ಯ (ಮ)
ಅಕ್ಕೂರು ಎಸ್‌ಸಿ (ಮ) ಸಾಮಾನ್ಯ
ಹುಲಿಕೆರೆ ಗುನ್ನೂರು ಸಾಮಾನ್ಯ ಸಾಮಾನ್ಯ (ಮ)
ಜಾಲಮಂಗಲ ಎಸ್‌ಸಿ (ಮ) ಸಾಮಾನ್ಯ
ಲಕ್ಷ್ಮೀಪುರ ಎಸ್‌ಸಿ ಸಾಮಾನ್ಯ (ಮ)
ಕೈಲಾಂಚ ಹಿಂ ವರ್ಗ-ಬಿ(ಮ) ಎಸ್‌ಸಿ
ಹುಣಸನಹಳ್ಳಿ ಸಾಮಾನ್ಯ ಹಿಂ ವರ್ಗ-ಎ (ಮ)
ಬನ್ನಿಕುಪ್ಪೆ (ಕೆ) ಸಾಮಾನ್ಯ ಹಿಂ ವರ್ಗ-ಬಿ (ಮ)
ವಿಭೂತಿಕೆರೆ ಹಿಂ ವರ್ಗ-ಎ ಎಸ್‌ಸಿ (ಮ)
ಶ್ಯಾನುಭೋಗನಹಳ್ಳಿ ಸಾಮಾನ್ಯ ಎಸ್‌ಟಿ (ಮ)