ಜಿಲ್ಲೆ

ಅತ್ಯಾಚಾರ ಆರೋಪಿ ಬಂಧನ

ಗಂಗಾಧರ ಬಿ ವಿ

ಕನಕಪುರ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಹುಣಸನಹಳ್ಳಿ ರುದ್ರೇಶ್​ (22) ಬಂಧಿತ. 17 ವರ್ಷದ ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಕೋಡಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈತನ ವಿರುದ್ಧ ಪೊಕ್ಸೋ, ಎಸ್​ಸಿ/ಎಸ್​ಟಿ ಹಾಗೂ ಬಾಲ್ಯವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ವೈದ್ಯಕಿಯ ಪರೀೆಗೆ ಒಳಪಡಿಸಿ ರಾಮನಗರದ ಬಾಲಮಂದಿರಕ್ಕೆ ಬಿಡಲಾಗಿದೆ.