ಜಿಲ್ಲೆ

ಕಟಕೋಳ ಗ್ರಾಮದಲ್ಲಿ ಶ್ರೀರಾಮೋತ್ಸವ, ವಿಶೇಷ ಪೂಜೆ

ಮಂಜುನಾಥ ಕೋಳಿಗುಡ್ಡ


-ಸುತ್ತಮುತ್ತಲಿನ ಗ್ರಾಮಸ್ಥರಿಂದ ರಾಮ ಭಜನೆ
ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರ  ರಾಮದುರ್ಗ ತಾಲೂಕಿನ  ಕಟಕೋಳ ಗ್ರಾಮದ  ಸ್ಥಳೀಯ ಬಸ್ ನಿಲ್ದಾಣ ವೃತ್ತದಲ್ಲಿ ನಿರ್ಮಿಸಿದ ಬೃಹತ್ ಶ್ರೀರಾಮ ಮೂರ್ತಿಗೆ ವಿಶೇಷ ‌ಪೂಜೆ, ಮೆರವಣಿಗೆ ನಡೆಯಿತು..

ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಸೋಮವಾರ ರಾಮೋತ್ಸವದಲ್ಲಿ ಜನಸಾಗರ.