ಜಿಲ್ಲೆ

ರಕ್ಷಾ ಬಂಧನ ಉತ್ಸವ

Dharwada - Basavaraj Idli

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಾನಗರ ಘಟಕದ ವತಿಯಿಂದ ರಕ್ಷಾ ಬಂಧನ ಉತ್ಸವವನ್ನು ಆ. 19ರಂದು ಬೆಳಗ್ಗೆ 7.15ಕ್ಕೆ ನಗರದ ಇಂದಿರಾ ಗಾಜಿನ ಮನೆಯಲ್ಲಿ ಏರ್ಪಡಿಸಲಾಗಿದೆ.

ಆಟೋ ಚಾಲಕ ಪ್ರಕಾಶ ಉಳ್ಳಾಗಡ್ಡಿ ಅತಿಥಿಗಳಾಗಿ, ಸಂಸ್ಕಾರ ಭಾರತಿ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಅಭಿಜಿತ್ ಗೋಖಲೆ ವಕ್ತರರಾಗಿ ಭಾಗವಹಿಸುವರು ಎಂದು ಮಹಾನಗರ ಸಂಚಾಲಕ ಶಿವಾನಂದ ಆವಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.