ಜಿಲ್ಲೆ

ರಕ್ಷಾ ಬಂಧನ ಆಚರಣೆ

ಮಾದೇಶ್ ತಿ.ನರಸೀಪುರ

ಗುಂಡ್ಲುಪೇಟೆ: ಪಟ್ಟಣದಲ್ಲಿ ಹೆಣ್ಣು ಮಕ್ಕಳು ಸಹೋದರರಿಗೆ ರಾಖಿ ಕಟ್ಟಿ ಹಣೆಗೆ ತಿಲಕವಿಟ್ಟು ಸಿಹಿ ತಿನ್ನಿಸಿ ರಕ್ಷಾ ಬಂಧನ ಆಚರಿಸಿದರು. ತಮಗೆ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆಗಳನ್ನು ನೀಡಿದರು.