ಜಿಲ್ಲೆ

ರಾಜಮಾ ಅಧ್ಯಕ್ಷೆ, ಶಾಂತಾ ಉಪಾಧ್ಯಕ್ಷೆ

ನಾಗರಮುನ್ನೋಳಿ: ಗ್ರಾಮ ಪಂಚಾಯಿತಿಗೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರಾಜಮಾ ಮುಲ್ತಾನಿ, ಉಪಾಧ್ಯಕ್ಷರಾಗಿ ಶಾಂತಾ ಬಾನೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಲ್ಲಪ್ಪ ರಾಹುತನ್ನವರ ಘೋಷಿಸಿದರು.

ಪಿಡಿಒ ಆಶೀಫ್ ಪಠಾಣ್, ಅಧಿಕಾರಿಗಳಾದ ದೀಲಿಪ್ ಬಸನಾಯ್ಕ, ಅಬ್ದುಲ್ ಬಾಗವಾನ, ರಾಜು ಕುಂಬಾರ, ವಿನಾಯಕ ಕುಂಬಾರ, ಶಿವಪುತ್ರ ಮನಗೂಳಿ, ಶಂಕರ ನೆರ್ಲಿ, ಶಿವಾನಂದ ಮರ‌್ಯಾಯಿ, ಮಾರುತಿ ಮರ‌್ಯಾಯಿ, ಬಸವರಾಜ ಮನಗೂಳಿ, ಲಾಡಜಿ ಮುಲ್ತಾನಿ, ಬಾಳಪ್ಪ ಮರ‌್ಯಾಯಿ, ಎಲ್.ಕೆ.ಈಟಿ, ಲಕ್ಷ್ಮಿಬಾಯಿ ಮರ‌್ಯಾಯಿ, ಶಿವಕ್ಕ ಖಗನ್ನವರ, ಬಸವರಾಜ ಚೌಗಲಾ, ಸಂಜು ಡೋಣವಾಡೆ, ರಮೇಶ ಮಾದರ, ಸುಧಾ ಚೌಗಲಾ, ಅಶೋಕ ಈಟಿ, ರತ್ನವ್ವ ಮನಗೂಳಿ, ರಾಜಶ್ರೀ ಹುಲ್ಲೋಳಿ, ದುಂಡವ್ವ ಪಾಟೀಲ, ಪೀರಸಾಬ್ ಮುಲ್ತಾನಿ, ಅನಿಲ ಈಟಿ, ಸಂಜು ಬಾನೆ, ಕಾಶಪ್ಪ ಗಿಜನ್ನವರ, ಸುರೇಶ ಕೋಟಿ, ಬಾಳಪ್ಪ ಬಾನೆ ಇತರರಿದ್ದರು.