ಜಿಲ್ಲೆ

ಹುಬ್ಬಳ್ಳಿಯಲ್ಲಿ ಗುಡುಗು ಸಿಡಿಲಿನ ಮಳೆ

Dharwada - Basavaraj Idli

ಹುಬ್ಬಳ್ಳಿ: ನಗದಲ್ಲಿ ಭಾನುವಾರ ಮಧ್ಯಾಹ್ನ ಕೆಲಹೊತ್ತು ಗುಡುಗು ಸಿಡಿಲಿನ ಮಳೆ ಸುರಿಯಿತು.

ಬೆಳಗ್ಗೆಯಿಂದಲೂ ಉರಿ ಬಿಸಿಲಿನ ತಾಪದಿಂದ ಬೇಸತ್ತಿದ ಜನರು ಮಳೆ ಕಂಡು ಪುಳಕಿತರಾದರು.

ಸುಮಾರು ಅರ್ಧ ತಾಸು ಭರ್ಜರಿ ಮಳೆ ಸುರಿದು ನೆಲ ತಂಪಾಗಿಸಿತು.