ಜಿಲ್ಲೆ

ಗುಡುಗು ಸಿಡಿಲಾರ್ಭಟ

ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಸಂಜೆ ಗುಡುಗು ಸಿಡಿಲಾರ್ಭಟದೊಂದಿಗೆ ಮಳೆ ಸುರಿಯಿತು.

ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಸಾಧಾರಣ ಮಳೆ ತಂಪೆರೆಯಿತು. ಬಾನಂಗಳದಲ್ಲಿ ಕಂಡು ಬಂದ ಮಿಂಚು ಚಿತ್ತಾರ ಮೂಡಿಸಿತ್ತು.