ಗೊರೇಬಾಳ ಕ್ಯಾಂಪ್‌ನ ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಮಲ್ಲಯ್ಯಸ್ವಾಮಿ ಹಾಗೂ ಭಕ್ತರು ಇದ್ದರು. 
ರಾಯಚೂರು

ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಗೊರೇಬಾಳ ಕ್ಯಾಂಪ್‌ ಅವರಾತ್ರಿ ಅಮಾವಾಸ್ಯೆ
  • ಕುಂಕುಮಾರ್ಚನೆ ಎಲೆಚಟ್ಟು ಪೂಜಾ
ವೀರಾಂಜನೇಯ ಸ್ವಾಮಿಗೆ ಅರ್ಚಕ ಮಲ್ಲಯ್ಯಸ್ವಾಮಿ ನೇತೃತ್ವದಲ್ಲಿ ವಿಶೇಷ ಅಲಂಕಾರ, ರುದ್ರಾಭಿಷೇಕ, ಕುಂಕುಮಾರ್ಚನೆ ಎಲೆಚಟ್ಟು ಪೂಜಾ ಕಾರ್ಯಕ್ರಮ ಜರುಗಿದವು. ಪ್ರತಿ ಅಮಾವಾಸ್ಯೆಯಂತೆ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಭಾಗವಹಿಸಿದ್ದರು.