ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮವನ್ನು ಡಾ. ಉಮಾ ಮಹೇಶ್ವರಿ ಉದ್ಘಾಟಿಸಿದರು. ಎಆರ್‌ಟಿ ವಿಭಾಗದ ಡಾ.ರುದ್ರಮುನಿ, ಡಾ.ಶೋಭಾ, ರವಿ ಬಳಿಗಾರ ಇದ್ದರು. 
ರಾಯಚೂರು

ಕ್ಯಾನ್ಸರ್ ರೋಗದ ಜಾಗೃತಿ ಮೂಡಿಸಿ

ಪ್ರವೀಣ ಉದುಸಾ ದಲಬಂಜನ್
ಲಿಂಗಸುಗೂರು: ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಅಗತ್ಯ ಎಂದು ಸ್ತ್ರೀ ರೋಗ ತಜ್ಞೆ ಡಾ.ಉಮಾ ಮಹೇಶ್ವರಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಶತ್ರುವಿನ ರೂಪದಲ್ಲಿ ಕಾಡುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಅರಿವು ಎಂದರು. ಎಆರ್‌ಟಿ ವಿಭಾಗದ ಡಾ.ರುದ್ರಮುನಿ, ಪ್ರಮುಖರಾದ ಡಾ.ಶೋಭಾ, ರವಿ ಬಳಿಗಾರ, ಶಾಂತಾ, ಚಂದ್ರಕಲಾ, ನೀಲಾಂಬಿಕಾ, ಅಮರೇಶ, ರಂಗನಾಥ, ನಬಿಸಾಬ, ಹನಮೇಶ ಇದ್ದರು.