ಹಟ್ಟಿ ಮಾರುತಿ ದೇವಾಲಯ ಸಮೀಪದಲ್ಲಿರುವ ನಾಗದೇವರ ಮೂರ್ತಿಗಳಿಗೆ ಮಹಿಳೆಯರು ಹಾಲೆರೆದರು.  
ರಾಯಚೂರು

ಆರೋಗ್ಯ-ಸಮೃದ್ಧಿಗಾಗಿ ಪ್ರಾರ್ಥನೆ

ಅಶೋಕ್ ಕುಮಾರ್ ಎನ್

ಹಟ್ಟಿಚಿನ್ನದಗಣಿ: ಮಾರುತಿ ದೇವಾಲಯ ಸಮೀಪದಲ್ಲಿರುವ ನಾಗದೇವರ ಸನ್ನಿಧಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಮಹಿಳೆಯರು ಹಾಗೂ ಮಕ್ಕಳು ನಾಗದೇವರಿಗೆ ಹಾಲೆರೆದು ಭಕ್ತಿ ಮೆರೆದರು. ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.