Bus accident 
ರಾಯಚೂರು

ಕಾರ್ ಬಸ್ ಮುಖ ಮುಖಿ ಡಿಕ್ಕಿ

ರಾಚಯ್ಯ ಸ್ವಾಮಿ

ರಾಯಚೂರು

ಕಾರ್ ಹಾಗೂ ಖಾಸಗಿ ಸಾರಿಗೆ ಬಸ್ ನಡುವೆ ಮುಖಮುಖಿ ಡಿಕ್ಕಿಯಾಗಿ ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯ ಆಲೂರು ಬಳಿ ಗುರುವಾರ ಬೆಳಂಬೆಳಗ್ಗೆ ನಡೆದಿದೆ.

ರಾಯಚೂರಿನಿಂದ ಬೆಂಗಳೂರು ಕಡೆ ಹೊರಟ್ಟಿದ್ದ ಖಾಸಗಿ ಬಸ್ ಹಾಗೂ ಕಾರ್‌ನಡುವೆ ಮುಖಮುಖಿ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿಗಿ ಬೆಂಕಿ ಹತ್ತಿಕೊಂಡಿದೆ. ಎಚ್ಚೇತ್ತುಕೊಂಡ ಬಸ್‌ನ ಪ್ರಯಾಣಿಕರು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ಬಸ್‌ನ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಕಳುಹಿಸಿದ್ದಾರೆ.

ಆಂಧ್ರದ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.