ಜಿಲ್ಲೆ

PHOTOS| ನವರಾತ್ರಿಯ ನವೋಲ್ಲಾಸ ಸಂಭ್ರಮ: ನೇರಳೆಯಲ್ಲಿ ನಾರಿಯರ ಸೊಬಗು

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಆರಂಭಗೊಂಡು ನಿನ್ನೆಯೇ (ಅ.15) ಮುಕ್ತಾಯವಾಗಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ಒದಗಿಸಿದ ವೇದಿಕೆ ಯಶಸ್ವಿಯಾಗಿದೆ.

“ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ವಿಜಯವಾಣಿಯಿಂದ ವಿಶೇಷ ಸಂಪುಟ ಪ್ರಕಟವಾಗಿದೆ. ಕೊನೆಯ ದಿನವಾಗಿ ಇಂದು ನೇರಳೆ ಬಣ್ಣದ ಉಡುಪು ಉಟ್ಟವರ ಫೋಟೋವನ್ನು ಪ್ರಕಟಿಸಲಾಗಿದೆ. ಈ ಒಂದು ವಿಶೇಷ ಸಂಚಿಕೆಯ ಮೇಲೆ ಆಸಕ್ತಿ ವಹಿಸಿ, ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು, ಫೋಟೋ ತೆಗೆಸಿ ಅದನ್ನು ವಿಜಯವಾಣಿಗೆ ಕಳುಹಿಸಿಕೊಟ್ಟ ಮಹಿಳೆಯರಿಗೆ ವಿಜಯವಾಣಿ ಧನ್ಯವಾದ ತಿಳಿಸುತ್ತಿದೆ.

ಸೌಜನ್ಯ, ಬೆಂಗಳೂರು
ರೂಪಾ ಮತ್ತು ಶೈಲಾ
ಶೋಭವತಿ, ಸೌಮ್ಯ ಮತ್ತು ರೀಮಾ, ಆರ್​.ಆರ್​. ನಗರ
ಸ್ಮಿತಾ ಮತ್ತು ಫ್ರೆಂಡ್ಸ್​
ಅಮ್ಮ-ಮಗಳು ಬೆಂಗಳೂರು
ಚಿತ್ರಾ ಮತ್ತು ಸ್ನೇಹಿತೆಯರು, ಗ್ರ್ಯಾಂಡ್​ ಗಂಧರ್ವ ಅಪಾರ್ಟ್​ಮೆಂಟ್​
ಮಂತ್ರ, ಚಂದ್ರಲೇಔಟ್​ ಬೆಂಗಳೂರು
ಆಶಾಲತಾ ಮತ್ತು ಸ್ನೇಹಿತೆಯರು
ಚಥುರ್ವಿ ಮತ್ತು ಕುಟುಂಬ, ಬೆಂಗಳೂರು
ಧಿವಿ, ಪೃಥ್ವಿ , ಬೆಂಗಳೂರು
ನಂದಿನಿ ಮತ್ತು ಕುಟುಂಬ, ಕೆಂಗೇರಿ ಉಪನಗರ
ಸುಮಂಗಲಾ, ಮಧುರ ಮತ್ತು ಮಧುಶ್ರೀ
ಸ್ವರ್ಣಪ್ರಭು, ಕತ್ರಿಗುಪ್ಪೆ