ಜಿಲ್ಲೆ

ಸ್ತುತಿಗೆ 2ನೇ ಚಿನ್ನ, ಗೌತಮಿ ಚಿನ್ನದ ಜಿಗಿತ

ತುಮಕೂರು: ಉಡುಪಿ ಜಿಲ್ಲೆಯ ಸ್ತುತಿ ಪಿ.ಶೆಟ್ಟಿ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್​ ಕ್ರೀಡಾಕೂಟದ 3ನೇ ದಿನ 2ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪಿಯು ಕಾಲೇಜುಗಳ ಅಥ್ಲೆಟಿಕ್ಸ್​ ಕೂಟದ 3ನೇ ದಿನವಾದ ಶನಿವಾರ ಬಾಲಕಿಯರ ವಿಭಾಗದ 200 ಮೀ., ಓಟದ ಸ್ಪರ್ಧೆಯಲ್ಲಿ ಸ್ತುತಿ ಪಿ.ಶೆಟ್ಟಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಶಿವಮೊಗ್ಗದ ಅನುಷಾ ಜಿ.ನಾಯಕ್​ ದ್ವೀತಿಯ ಸ್ಥಾನ, ದಣ ಕನ್ನಡದ ನಿಧೀಾ ನಾಯ್ಕ್​ ತೃತೀಯ ಸ್ಥಾನಗಳಿಸಿದರು. 100 ಮೀ., ಓಟದ ಸ್ಪರ್ಧೆ ಪುನರಾವರ್ತನೆಯಂತಿತ್ತು.

ಬೆಂಗಳೂರು ಉತ್ತರ ಜಿಲ್ಲೆಯ ಸಯ್ಯದ್​ ಶಬೀರ್​ ಪ್ರಥಮ, ಮೈಸೂರು ಜಿಲ್ಲೆಯ ಪಿ.ಚಿರಂತ್​ ದ್ವೀತಿಯ ಸ್ಥಾನ ಹಾಗೂ ಮಂಗಳೂರಿನ ದಯಾನಂದ್​ ಹನಮಂತ ದುಂಪಣ್ಣನವರ್​ ತೃತೀಯ ಸ್ಥಾನಗಳಿಸಿದರು. ಪಿ.ಚಿರಂತ್​ 100 ಮೀ., ಓಟದಲ್ಲಿ ಚಿನ್ನಗೆದ್ದಿದ್ದರು.

ಬಾಲಕರ ವಿಭಾಗ

200 ಮೀ., ಓಟ: 1. ಸಯ್ಯದ್​ ಶಬೀರ್​ (ಬೆಂಗಳೂರು ಉತ್ತರ), 2. ಪಿ.ಚಿರಂತ್​ (ಮೈಸೂರು), 3. ದಯಾನಂದ್​ (ಮಂಗಳೂರು)

100 ಮೀ., ಹರ್ಡಲ್ಸ್​ : 1.ಕೆ.ಆರ್​.ತೇಜಲ್​ (ಮಂಗಳೂರು), 2. ಎಸ್​. ಚಂದನ್​ (ಬೆಂಗಳೂರುಉತ್ತರ), 3. ಮೊಹಮ್ಮದ್​ ಹೈದರ್​ ಷರ್​ೀ (ಕಾರವಾರ)

ಜಾವೆಲಿನ್​ ಥ್ರೋ: 1. ಶುಭಂ ಸುರೇಶ್​ ಕುಂದೇಕರ್​ (ಬೆಳಗಾವಿ), 2. ರಾವೇಂದ್ರ ನಾಯ್ಕ್​ (ಉಡುಪಿ), 3. ನಾಗೇಶ್​ ಪುಂಡಲೀಕ ಲಮಾಣಿ (ಬಾಗಲಕೋಟೆ)

ಹ್ಯಾಮರ್​ ಥ್ರೋ: 1. ಸಲೀಂ (ಚಿಕ್ಕಮಗಳೂರು), 2. ಅಬ್ದುಲ್​ ರಜಾಕ್​ ಶಿಗ್ಗಾವ್​ (ದಣಕನ್ನಡ), 3.ಎನ್​.ಪಿ.ಆದಿತ್ಯ (ದಣಕನ್ನಡ)

ಡಿಸ್ಕಸ್​ ಥ್ರೋ: 1. ಶೋಬಿತ್​ ಎಸ್​.ದೇವಾಡಿಗ (ಮಂಗಳೂರು), 2. ಎಲ್​.ಜಿ.ನಿತಿನ್​ (ಮಂಗಳೂರು), 3. ಚಂದನ್​ ಸುಬ್ರಾಯ್​ ಪೂಜಾರಿ (ಉಡುಪಿ)

ಪೋಲ್​ ವೋಲ್ಟ್​ : 1. ಅಭಿಜಿತ್​ (ಮಂಗಳೂರು), 2. ಬಿ.ಎನ್​.ಸುಪ್ರೀತ್​ (ಶಿವಮೊಗ್ಗ), 3. ನಿಖಲ್​ ಅಪ್ಪಸಾಬ್​ ಕೋಳಿ (ಚಿಕ್ಕೋಡಿ)

ಟ್ರಿಪಲ್​ ಜಂಪ್​ : 1. ಶೇಖ್​ ಮಹಮ್ಮದ್​ ಶಾಹದ್​ (ಮಂಗಳೂರು), 2. ಸುಮಂತ್​ (ಮಂಗಳೂರು), 3. ಕೌಶಿಕ್​ (ಕೊಡಗು)

ಗುಡ್ಡಗಾಡು ಓಟ

1. ಎಚ್​.ಸಿ.ಭರತ್​ (ಬೆಂಗಳೂರುದಣ), 2. ಭೂಷಣ್​ ಗಂಗರಾಮ್​ ಗೌರವ್​ (ಬೆಳಗಾವಿ), 3. ರಂಗಣ್ಣ ಎಸ್​. ನಾಯ್ಕರ್​ (ಮಂಗಳೂರು), 4. ಎಚ್​.ಡಿ.ಪ್ರಾರ್ಥನ್​ (ಬೆಂಗಳೂರುಉತ್ತರ), 5. ಮಹೇಶ್​ ಮಲ್ಲಪ್ಪ ಗಿದ್ದಿಮನಿ (ಬೆಂಗಳೂರು ದಣ), 6. ವಿನಾಯಕ್​ ಇಟಿ (ಚಿಕ್ಕೋಡಿ)

ಬಾಲಕಿಯರ ವಿಭಾಗ

200 ಮೀ., ಓಟ: 1. ಸ್ತುತಿ ಪಿ.ಶೆಟ್ಟಿ (ಉಡುಪಿ), 2. ಅನುಷ ಜಿ.ನಾಯ್ಕ್​ (ಶಿವಮೊಗ್ಗ) , 3. ನಿಧೀಕ್ಷ ನಾಯ್ಕ್​ (ದಣ ಕನ್ನಡ)

100 ಮೀ., ಹರ್ಡಲ್ಸ್​ : 1. ಇಶಾ ಎಲಿಜೆಬತ್​ ರೆಂಜಿತ್​ (ಬೆಂಗಳೂರು ದಣ), 2. ಪಿ.ಹರ್ಷಿತ (ಬೆಂಗಳೂರುಉತ್ತರ), 3. ಗೌರಂಗಿ ಗೌಡ (ಶಿವಮೊಗ್ಗ)

ಜಾವೆಲಿನ್​ ಥ್ರೋ: 1. ದಿಶಾ ನೆಲ್ವಾಡೆ (ಬೀದರ್​), 2. ಬಾಲಕ್ಕ ನಾಗೇಶ್​ ಪಾಟೀಲ್​ (ಬೆಳಗಾವಿ),

3. ಎಂ.ವಿ.ಸಿಂಪನ (ದಣಕನ್ನಡ)

ಡಿಸ್ಕಸ್​ ಥ್ರೋ: 1. ಶ್ರೀಮಯಿ ಕುಲಕರ್ಣಿ (ಮಂಗಳೂರು), 2. ಸಿ.ತೇಜಸ್ವಿನಿ (ಮೈಸೂರು), 3. ದೀಪಶ್ರೀ ಪೂಜಾರಿ (ಬೆಂಗಳೂರುಉತ್ತರ)

ಹೈಜಂಪ್​: 1.ಗೌತಮಿಗೌಡ (ಶಿವಮೊಗ್ಗ), 2. ಪಿ.ಹರ್ಷಿತ (ಬೆಂಗಳೂರು ಉತ್ತರ), 3. ನಿಖಿತಾ ಬಿ.ಲಮಾಣಿ (ಬಾಗಲಕೋಟೆ)

ಪೋಲ್​ ವಾಲ್ಟ್​ : 1. ಧನ್ಯ (ಮಂಗಳೂರು), 2. ಆರ್​.ದೀಪ (ಶಿವಮೊಗ್ಗ), 3. ಎನ್​.ಅಶ್ವಿನಿ (ಬಳ್ಳಾರಿ)

4/400 ಮೀ., ರಿಲೆ: 1. ಬೆಂಗಳೂರು ಉತ್ತರ 2. ದಾರವಾಢ 3. ಮೈಸೂರು

ಗುಡ್ಡಗಾಡು ಓಟ:

1. ಪ್ರಣತಿ (ಬೆಂಗಳೂರು ಉತ್ತರ), 2. ಶಿಲ್ಪ ರಾಕೇಶ್​ ಹೊಸಮನಿ (ದಾರವಾಢ), 3. ಚರಿಷ್ಮಾ (ದಣಕನ್ನಡ), 4. ಎಸ್​.ದೀಾ (ಮೈಸೂರು), 5. ಎಚ್​.ಎನ್​.ಸುಷ್ಮಾ (ಹಾಸನ), 6. ಅಶ್ವಿನಿ (ಬಾಗಲಕೋಟೆ)