ಜಿಲ್ಲೆ

ಪ್ರತಿಭಟನೆ

Dharwada - Vikram Nadiger

ಧಾರವಾಡ: ನಗರದಲ್ಲಿ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜು ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ವಿವೇಕಾನಂದ ವೃತ್ತದಲ್ಲಿ ಆಲ್​ ಇಂಡಿಯಾ ಡೆಮಾಕ್ರೆಟಿಕ್​ ಸ್ಟೂಡೆಂಟ್ಸ್​ ಆರ್ಗನೈಜೇಶನ್​ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಹಣಮಂತ ಎಸ್​.ಎಚ್​, ಶಶಿಕಲಾ ಮೇಟಿ, ಸಿಂಧು ಕೌದಿ, ಸ್ಪೂರ್ತಿ ಚಿಕ್ಕಮಠ, ಕಾವೇರಿ, ಇತರರು ಇದ್ದರು.