ಬಕ್ರೀದ್ ಹಬ್ಬದಲ್ಲಿ ಬಲಿಕೊಡಲು ತಂದಿದ್ದ 10 ವರ್ಷದ ಒಂಟೆ. 
ಜಿಲ್ಲೆ

ಬಕ್ರೀದ್‌ಗೆ ತಂದಿದ್ದ ಒಂಟೆ ರಕ್ಷಣೆ

ಹೊಸಕೋಟೆ: ಬಕ್ರೀದ್ ಹಬ್ಬಕ್ಕೆ ಬಲಿಕೊಡಲೆಂದು ತಂದಿದ್ದ 10 ವರ್ಷದ ಒಂಟೆಯನ್ನು ಹೊಸಕೋಟೆ ನಾಗರಿಕರು ಸೋಮವಾರ ರಕ್ಷಿಸಿದ್ದಾರೆ. ವ್ಯಾಪಾರಸ್ಥರು ಮಾರಲು ತರುತ್ತಿದ್ದುದನ್ನು ಕಂಡ ಸ್ಥಳೀಯರು ಪ್ರಶ್ನಿಸಿದಾಗ ಒಂಟೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ನಗರದ ದೀನ ದಯಾ ಗೋವಿನ ಆಶ್ರಮಕ್ಕೆ ಒಂಟೆಯನ್ನು ಹಸ್ತಾಂತರಿಸಿ ರಕ್ಷಣೆ ಮಾಡಲಾಗಿದೆ.