ಜಿಲ್ಲೆ

ಓಪನ್ ಕರಾಟೆಯಲ್ಲಿ ಬಹುಮಾನ

ಹುಬ್ಬಳ್ಳಿ: ಇಲ್ಲಿಯ ಭವಾನಿ ನಗರದ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಸೌತ್ ಇಂಡಿಯಾ ಓಪನ್ ಕರಾಟೆ ಚಾಂಪಿಯನಶಿಪ್‌ನಲ್ಲಿ ಮುಡಿಗೇರಿಸಿಕೊಂಡಿದ್ದಾರೆ.
ಇಂಚರಾ, ಯೋಗಚಂದ್ರ, ಶ್ರೇಯಾ, ಧ್ರುವ (ಪ್ರಥಮ), ಸಾಮವೇದ, ಪಿಯೂಷ್, ಆದಿತ್ಯಾ (ತೃತೀಯ), ಶೈಲೇಂದ್ರ, ಸಿರಿ (ತೃತೀಯ) ಬಹುಮಾನ ಪಡೆದಿದ್ದಾರೆ. ಉಮರ್ ತರಗರ್ ತರಬೇತಿ ನೀಡಿದ್ದರು.